Saturday, February 27, 2010

ಕನ್ಯತ್ವದ ಪೊರೆ ಕಳಚಿಹೋದರೆ?

ಲೇಖನ: ಪದ್ಮಿನಿ

ನಮ್ಮ ಲೈಂಗಿಕತೆಯ ಕುರಿತಾದ ಚರ್ಚೆಯನ್ನು 'ಕನ್ಯತ್ವ' ದಿಂದಲೇ ಪ್ರಾರಂಭಿಸೋಣ.

'ಕನ್ಯತ್ವ' ಎಂಬುದು ಕೇವಲ ಹೆಣ್ಣಿಗೆ ಸಂಬಂಧಿಸಿದ್ದೆಂದು ತಿಳಿದವರೇ ಬಹಳ ಜನ. 'ಕನ್ಯತ್ವ' ಎಂಬ ಪದಕ್ಕೆ ಪರಿಶುದ್ಧ, ನಿಷ್ಕಳಂಕ, ನಿರ್ದುಷ್ಟ, ಉಪಯೋಗಿಸದ, ಅಕ್ಷತ, ಕೈಸೋಕದ... ಇತ್ಯಾದಿ ಅರ್ಥಗಳಿವೆ. ಇಂಗ್ಲಿಷ್ ಭಾಷೆಯಲ್ಲಿ virginity ಎಂದು ಕರೆಯಲ್ಪಡುವ ಇದನ್ನು ಲೈಂಗಿಕ ಸಂಪರ್ಕದ ಅನುಭವವಿಲ್ಲದವರ ಬಗ್ಗೆ ಹೇಳಲು ಬಳಸಲಾಗುತ್ತದೆ. ಅಂದರೆ ಇದು ಹೆಣ್ಣಿಗೂ ಗಂಡಿಗೂ ಸಮನಾಗಿಯೇ ಅನ್ವಯಿಸುತ್ತದೆ ಎಂಬುದನ್ನು ನಾವು ಮೊದಲು ಅರ್ಥಮಾಡಿಕೊಳ್ಳಬೇಕು. ನಿಜವಾದ ಅರ್ಥದಲ್ಲಿ ಹೆಣ್ಣಿನ ಯೋನಿಪೊರೆ ಕಳಚುವುದೇ 'ಕನ್ಯತ್ವದ ಪೊರೆ' ಕಳಚುವುದಲ್ಲ. ಒಬ್ಬ ವ್ಯಕ್ತಿ ಲೈಂಗಿಕ ಸಂಪರ್ಕವನ್ನು ಹೊಂದಿದರೆ ಆ ವ್ಯಕ್ತಿಯ 'ಕನ್ಯತ್ವ' ಕಳಚಿತೆಂದರ್ಥ.

'ಕನ್ಯಾಪೊರೆ' ಅಥವ ಇಂಗ್ಲಿಷ್ ಭಾಷೆಯಲ್ಲಿ hymen ಎಂದು ಕರೆಯಲ್ಪಡುವ ಹೆಣ್ಣಿನ ಯೋನಿದ್ವಾರದಲ್ಲಿರುವ ಆ ತೆಳ್ಳಗಿನ ಪೊರೆ ಕಳಚಲು ಸಂಭೋಗವನ್ನು ಹೊರತು ಪಡಿಸಿ ಇನ್ನೂ ಹಲವಾರು ಕಾರಣಗಳಿವೆ. ಇಂದಿನ ಹುಡುಗಿಯರು ಲಂಗ ತೊಟ್ಟು ಸುಮ್ಮನೆ ಶಾಲೆಗೆ ಹೋಗಿ ಮನೆಗೆ ಬರುವವರಲ್ಲ. ಅವರಿಗೆ ಪಾಠದೊಂದಿಗೆ ಆಟ-ಓಟಗಳಲ್ಲಿಯೂ ಭಾಗವಹಿಸುವ ಹುಮ್ಮಸ್ಸು. ಸೈಕ್ಲಿಂಗ್, ಈಜು, ರೇಸು ಇತ್ಯಾದಿಗಳಲ್ಲಿ ಭಾಗವಹಿಸುವ ಹುಡುಗಿಯರ ಕನ್ಯಾಪೊರೆ ಹರಿದುಹೋಗಿರುವ ಸಾಧ್ಯತೆಗಳು ಬಲವಾಗಿರುತ್ತವೆ. ಇನ್ನು ಕೆಲವು ಹುಡುಗಿಯರು ಹರೆಯದಲ್ಲಿ ಕಾಲಿಡುತ್ತಿದ್ದಂತೆಯೇ ಸ್ವಾಭಾವಿಕವಾಗಿ ಹಸ್ತಮೈಥುನದ ಅಭ್ಯಾಸಕ್ಕೆ ಒಳಗಾಗಿರುತ್ತಾರೆ. ಕನ್ಯಾಪೊರೆ ಕಳಚಿಹೋಗಿರಲು ಇದೂ ಒಂದು ಪ್ರಬಲ ಕಾರಣ. ಇದನ್ನೆಲ್ಲ ಕನ್ಯತ್ವದ ನಾಶವೆನ್ನಬಹುದೆ? ಹೀಗಾಗಿ ಯೋನಿಪೊರೆ ಕಳಚುವುದನ್ನೇ ಕನ್ಯತ್ವದ ಪೊರೆ ಕಳಚುವುದೆನ್ನುವುದು ಅಸಮಂಜಸ. ಅದಲ್ಲದೇ ಎಷ್ಟೋ ಹುಡುಗಿಯರ ಯೋನಿಪೊರೆ ಮೊದಲ ಸಂಭೋಗದಲ್ಲಿ ಕಳಚಿಕೊಳ್ಳುವುದೇ ಇಲ್ಲ. ಹಾಗೆಂದು ಸಂಭೋಗದ ಅನುಭವವನ್ನು ಪಡೆದ ಅವರನ್ನು 'ಕನ್ಯೆ' ಯರೆಂದು ಕರೆಯಬಹುದೆ? ಇಲ್ಲ, ಹೆಣ್ಣೇ ಇರಲಿ, ಗಂಡೇ ಇರಲಿ, ಒಮ್ಮೆ ಸಂಭೋಗದ ಅನುಭವಾದೊಡನೆ ಆ ವ್ಯಕಿಯ ಕನ್ಯತ್ವ ಕಳಚಿತೆಂದೇ ಅರ್ಥ. ಇದಕ್ಕೆ ಯಾವ ಪೊರೆಯೂ ಅಳತೆಗೋಲು ಆಗಬೇಕಿಲ್ಲ.

ಹಾಗಾದರೆ ಒಬ್ಬ ವ್ಯಕ್ತಿಯ ಕನ್ಯತ್ವ ಉಳಿದಿದೆಯೋ ಇಲ್ಲವೋ ಎಂಬುದನ್ನು ಹೇಗೆ ಕಂಡುಹಿಡಿಯುವುದು? ಇದು ಸುಲಭವಲ್ಲ. ಏಕೆಂದರೆ ಕನ್ಯತ್ವವನ್ನು ದೃಢಪಡಿಸುವ ಖಚಿತ ಲಕ್ಷಣಗಳ್ಯಾವವೂ ಇಲ್ಲ. ನೇರ ಮಾತೇ ಇದಕ್ಕೆ ಉತ್ತಮ ಸಾಧನ. ನಮ್ಮ ಸಂಗಾತಿಯ ಕನ್ಯತ್ವದ ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು ಅವರನ್ನು ನೇರವಾಗಿ ಕೇಳಿಬಿಡುವುದೇ ಒಳ್ಳೆಯದು. ಇದಕ್ಕೂ ಮೊದಲು 'ಕನ್ಯತ್ವ' ವೆನ್ನುವುದು ನಮಗೆ ಎಷ್ಟು ಮುಖ್ಯ ಎಂಬುದನ್ನು ಯೋಚಿಸೋಣ. ಕನ್ಯತ್ವವೆನ್ನುವುದು ಎಲ್ಲರಿಗೂ ಅನ್ವಯಿಸುತ್ತದಾದ್ದರಿಂದ ನಾವು ನಮ್ಮ ಕನ್ಯತ್ವವನ್ನು ಉಳಿಸಿಕೊಂಡಿದ್ದೀವಿಯೇ ಎನ್ನುವುದೂ ಒಂದು ಅಂಶ. ನಾವು ಸಂಭೋಗದ ಅನುಭವವನ್ನು ಹೊಂದಿದ್ದು ನಮ್ಮ ಸಂಗಾತಿ ಮಾತ್ರ ಅಂಥ ಅನುಭವವನ್ನು ಹೊಂದಿರಕೂಡದು ಎಂದು ಬಯಸುವುದು ಬೂಟಾಟಿಕೆಯಾಗಿಬಿಡುತ್ತದೆ.

ಹಾಗಾದರೆ ಕನ್ಯತ್ವದ ಬಗ್ಗೆ ನಿಮ್ಮ ಅಭಿಪ್ರಾಯಗಳೇನು?

Sunday, February 21, 2010

ಲೈಂಗಿಕತೆ: ಒಂದು ಚರ್ಚೆ

ಓದುಗ ಮಿತ್ರರೆ,

ನನ್ನ ಬ್ಲಾಗು ಕೇವಲ ಲೈಂಗಿಕ ಪ್ರಚೋದನೆಯ ಸಾಹಿತ್ಯ ಮತ್ತು ಚಿತ್ರಗಳನ್ನು ಪ್ರಕಟಿಸುವ ಒಂದು ಬ್ಲಾಗು ಆಗಬಾರದು ಎಂದು ನನಗೆ ಇತ್ತೀಚಿಗೆ ಅನಿಸುತ್ತಿದೆ. ಇಂದು ನಮ್ಮ ಮನೆಗಳಲ್ಲಿ, ನಮ್ಮ ಶಾಲಾ ಕಾಲೇಜುಗಳಲ್ಲಿ, ನಮ್ಮ ಸಮಾಜದಲ್ಲಿ ತಲೆದೋರುವ ಎಷ್ಟೋ ತೊಡಕು ಸಮಸ್ಯೆಗಳು ಲೈಂಗಿಕತೆಯ ಕುರಿತಾಗಿವೆ. ಗಂಡ-ಹೆಂಡತಿಯರ ನಡುವಿನ ಮಾನಸಿಕ ಕಲಹ, ವಿವಾಹ ವಿಚ್ಛೇದನಗಳು, ವಯಸ್ಸಿಗೆ ಬಂದ ಮತ್ತು ಬರದ ಹುಡುಗ-ಹುಡುಗಿಯರಲ್ಲಿನ ಕಾಮದ ಕುರಿತಾದ ಕುತೂಹಲ, ನಮ್ಮ ಮನರಂಜನೆಯ ಮಾಧ್ಯಮಗಳು ಬಿತ್ತರಿಸುವ ಪ್ರೇಮ-ಕಾಮಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಕಾರ್ಯಕ್ರಮಗಳು, ವೈಯಕ್ತಿಕ ಸ್ವಾತಂತ್ರ್ಯವನ್ನು ಬಯಸುವ, ಮೋಬೈಲ್ ಹಿಡಿದು ತಿರುಗಾಡುವ ನಮ್ಮ ಇಂದಿನ ಮಕ್ಕಳು... ಇದನ್ನೆಲ್ಲ ನೋಡಿ 'ಕಾಲ ಕೆಟ್ಟುಹೋಗಿದೆ' ಎಂದು ಕೈಚೆಲ್ಲಿ ಕುಳಿತಿರುವ ನಮ್ಮ ಹಿರಿಯರು ಒಂದೆಡೆಯಾದರೆ ಕಾನೂನನ್ನು ಕೈಗೆ ತೆಗೆದುಕೊಂಡಾದರೂ ಯುವಜನತೆಯನ್ನು ಸರಿ ದಾರಿಗೆ ತಂದೇ ತರುತ್ತೇವೆ ಎಂದು ಹೋರಾಡುತ್ತಿರುವ ನಮ್ಮ ಹಿಂದೂ ಸಂಘಟನೆಗಳು ಇನ್ನೊಂದೆಡೆ.

ನನಗೆ 'ಇದು ಸರಿ, ಇದು ತಪ್ಪು' ಎಂದು ಹೇಳುವುದರಲ್ಲಿ ಆಸಕ್ತಿಯಾಗಲೀ ನಂಬಿಕೆಯಾಗಲೀ ಇಲ್ಲ. ನನಗೆ ಸರಿಯೆನಿಸಿದ್ದು ನಿಮಗೆ ತಪ್ಪೆನಿಸಬಹುದು. ನಿಮಗೆ ಸರಿಯೆನಿಸಿದ್ದು ನನಗೆ ತಪ್ಪೆನಿಸಬಹುದು. ದುರ್ಯೋಧನನಿಗೆ ತಾನು ಮಾಡುತ್ತಿರುವುದು ಸರಿಯೆನಿಸಿರಲೇ ಬೇಕು; ಅದು ತಪ್ಪೆನಿಸಿದ್ದರೆ ಅದನ್ನು ಅವನು ಮಾಡುತ್ತಿರಲೇ ಇಲ್ಲ. ಸೀತೆಯನ್ನು ಅಪಹರಿಸಿ ರಾಮನನ್ನು ಯುದ್ಧಕ್ಕೆ ಕರೆದ ರಾವಣನಾದರೂ ಅಷ್ಟೇ, ಹರನೆನ್ನಲು ಒಲ್ಲದ ಪ್ರಹ್ಲಾದನ್ನು ಕೊಂದು ಹಾಕಲು ಪ್ರಯತ್ನಿಸಿದ ಹಿರಣ್ಯಕಶ್ಯಪುವಾದರೂ ಅಷ್ಟೇ, ಜರ್ಮನಿಯ ಹಿತಕ್ಕಾಗಿ ಲಕ್ಷಾಂತರ ಯಹೂದಿಗಳನ್ನು ಗುಂಡಿಕ್ಕಿ ಕೊಂದ ಹಿಟ್ಲರ್‌ನಾದರೂ ಅಷ್ಟೇ, ಇಂದಿನ ಧರ್ಮಾಂಧ ಭಯೋತ್ಪಾದಕರಾದರೂ ಅಷ್ಟೇ... ಅವರಿಗೆಲ್ಲ ತಾವು ಮಾಡುತ್ತಿರುವುದು ಸರಿಯೆನಿಸರಲೇ ಬೇಕು. ಹಾಗಿದ್ದಾಗ ಸರಿ-ತಪ್ಪುಗಳ ವಿವೇಚನೆ ಒಂದು ವೈಯಕ್ತಿಕ ಲಹರಿಯೇ ಸರಿ; ಸಾಮಾಜಿಕ ಸ್ತರದಲ್ಲಿ ಅದಕ್ಕೆ ಹೆಚ್ಚು ಮಹತ್ವವಿರುವುದಿಲ್ಲ.

ಸರಿ-ತಪ್ಪುಗಳ ಕಟ್ಟಳೆಗಳಿಂದ ಹೊರಬಂದು ಲೈಂಗತೆಯ ಕುರಿತು ನಾವು ಮುಕ್ತವಾಗಿ ಚರ್ಚಿಸಬೇಕಾದ ಕಾಲ ಸನ್ನಿಹಿತವಾಗಿದೆ. ಇದಕ್ಕೆ ಹೆಣ್ಣು-ಗಂಡು ಇಬ್ಬರೂ ಕೈಜೋಡಿಸಬೇಕು. ಇಂಥ ಚರ್ಚೆಗೆ ಅಂತರ್ಜಾಲ ಒಂದು ಉತ್ತಮ ವೇದಿಕೆಯಾಗಬಲ್ಲದು. ಇಲ್ಲಿ ನಾವು ನೀವು ಅಜ್ಞಾತರಾಗಿದ್ದುಕೊಂಡೇ ಮಾತನಾಡಬೇಕಾದುದು, ಕಲಿತು ಕಲಿಸಬೇಕಾದುದು, ಚರ್ಚಿಸಿ ಬಗೆಹರಿಸಬೇಕಾದುದು ಸಾಕಷ್ಟಿದೆ. ಕಾಮವೆನ್ನುವುದೂ ಹಸಿವು ನೀರಡಿಕೆಗಳಿದ್ದಂತೆ. ನಮ್ಮ ಹಸಿವು ನೀರಡಿಕೆಗಳ ಬಗ್ಗೆ ಮುಕ್ತವಾಗಿ ಮಾತನಾಡುವ ನಾವು ನಮ್ಮ ಕಾಮದ ಬಗೆ ಮುಕ್ತವಾಗಿ ಮಾತನಾಡಲು ಮಾತ್ರ ಹಿಂಜರಿಯುತ್ತೇವೆ. ರಾತ್ರಿ ಪತಿಯೊಂದಿಗಿನ ಸಂಭೋಗದ ನಿರೀಕ್ಷೆಯಲ್ಲಿದ್ದ ಹೆಂಡತಿ ನಿರಾಸೆಗೊಂಡರೂ ಅದನ್ನು ನೇರವಾಗಿ ವ್ಯಕ್ತಪಡಿಸುವುದಿಲ್ಲ. ಹೆಂಡತಿಯ ಕಾಮ ನಿರಾಸಕ್ತತೆಯಿಂದ ಬೇಸತ್ತ ಗಂಡಸು ಇನ್ನೊಂದು ಹೆಣ್ಣನ್ನು ಅರಸಿಹೋಗುತ್ತಾನೆ. ಇದೆಲ್ಲ ಆಗುವುದು ಮಾತನಾಡದೇ ಇರುವುದರಿಂದ, ಹೇಳಬೇಕಾದುದನ್ನು ಹೇಳದೇ ಇರುವುದರಿಂದ. ನಮ್ಮ ಈ ಚರ್ಚೆ ಗಂಡ-ಹೆಂಡತಿಯರಿಗೆ ಮಾತ್ರವೇ ಮೀಸಲಾಗಿಲ್ಲ. ಲೈಂಗಿಕತೆಯ ಎಲ್ಲ ಆಯಾಮಗಳನ್ನೂ ಈ ಚರ್ಚೆ ಒಳಗೊಳ್ಳಲಿ.

ಹಾಗಾದರೆ ನೀವು ಮಾಡಬೇಕಾದುದು ನಾನು ಲೈಂಗತೆಯ ಕುರಿತು ಆಯ್ದ ವಿಷಯಗಳ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ತಿಳಿಸುವುದು. ಇದು ಸರಿ-ತಪ್ಪುಗಳ ಚೌಕಟ್ಟಿನಿಂದ ಹೊರಗೆ ನಡೆಯಲಿರುವ ಒಂದು ಚರ್ಚೆಯಾಗಿದ್ದರಿಂದ ನಿಮ್ಮ ಸ್ವಂತ ವಿಚಾರಗಳು ವ್ಯಕ್ತವಾಗಲಿ. ನೀವು ಇಂಥ ಚರ್ಚೆಯಲ್ಲಿ ಭಾಗವಹಿಸಲು ಸಿದ್ಧರಿದ್ದರೆ ಕಾಮೆಂಟುಗಳನ್ನು ಬರೆದು ತಿಳಿಸಿ. ಆನಂತರ ನಾನು ಚರ್ಚೆಯ ಮೊದಲ ವಿಷಯವನ್ನು ಪ್ರಕಟಿಸುತ್ತೇನೆ.

~ಪದ್ಮಿನಿ

Sunday, February 14, 2010

ಪ್ರತಿ ಬಾರಿ ನಿನ್ನ ನೋಡಿದಾಗ

ಲೇಖನ: ಪದ್ಮಿನಿ

ಪ್ರತಿ ಬಾರಿ ನಿನ್ನ ನೋಡಿದಾಗ
ನನ್ನ ಕಾಲುಗಳು ದುರ್ಬಲವಾದಂತೆ
ಶಬ್ದಗಳಿಗಾಗಿ ಹುಡುಕುತ್ತ
ಮಾತುಗಳೇ ಮರೆತು ಹೋದಂತೆ

ಪ್ರತಿ ಬಾರಿ ನಿನ್ನ ನೋಡಿದಾಗ
ನನ್ನ ತೊಟ್ಟುಗಳು ನಿಮಿರಿ ನಿಂತಂತೆ
ನಾ ಮಿಲನಕ್ಕೆ ಸಿದ್ಧಳೆನ್ನಲು
ಸಾರಿ ಹೇಳುವ ಸಂಕೇತದಂತೆ

ಪ್ರತಿ ಬಾರಿ ನಿನ್ನ ನೋಡಿದಾಗ
ನನ್ನ ಮುಖದಮೇಲೊಂದು ನಗೆ ಮೂಡಿದಂತೆ
ನಾನು ಮೊದಲೋ ನೀನು ಮೊದಲೋ
ಬಟ್ಟೆ ಕಳಚಿ ನಗ್ನರಾಗುವ ಸ್ಪರ್ಧೆಯಿದ್ದಂತೆ

ಪ್ರತಿ ಬಾರಿ ನಿನ್ನ ನೋಡಿದಾಗ
ನಾ ಹನಿಹನಿಯಾಗಿ ದ್ರವಿಸಿದಂತೆ
ನಿನ್ನ ಮಿಲನಕ್ಕೆ ಹಾತೊರೆದು
ನಾನು ನನ್ನಲ್ಲಿಯೇ ಕರಗಿದಂತೆ

ಪ್ರತಿ ಬಾರಿ ನಿನ್ನ ನೋಡಿದಾಗ
ನನ್ನ ಮೊಲೆಗಳು ಉಬ್ಬಿಕೊಂಡಂತೆ
ನನ್ನನು ಅಪ್ಪಿ ಸೆಳೆದು ಭೋಗಿಸಲು
ನಿನಗೆ ನಿಮಂತ್ರಣವಿದ್ದಂತೆ

ಪ್ರತಿ ಬಾರಿ ನಿನ್ನ ನೋಡಿದಾಗ
ಹಿಂಜರಿಯುದೇ ನೀ ಬಳಿ ಬಂದಂತೆ
ನನ್ನ ಯೋನಿಯನ್ನೇ ನೋಡುತ್ತ
ನನ್ನನು ಆಕ್ರಮಿಸಲು ಹೋಂಚು ಹಾಕಿದಂತೆ

ಪ್ರತಿ ಬಾರಿ ನಿನ್ನ ನೋಡಿದಾಗ
ನನ್ನ ಆ ತುಂಡು ಬಟ್ಟೆ ಹಸಿಯಾದಂತೆ
ನೀ ನನ್ನನು ಹಿಂದಿನಿಂದ ಸೇರಿದಾಗ
ಸುಖದ ಅಲೆಗಳು ದೇಹದಲ್ಲೆಲ್ಲ ಹರಿದಂತೆ

ಪ್ರತಿ ಬಾರಿ ನಿನ್ನ ನೋಡಿದಾಗ
ನಾನು ಹುಚ್ಚುಚ್ಚಾಗಿ ನಕ್ಕಂತೆ
ನೀ ನನ್ನ ನಡುವನ್ನು ಬಳಸಿ ಕುಣಿದರೆ
ನಾ ನಿನ್ನ ತಾಳಕ್ಕೆ ಸೋತು ಸ್ಖಲಿಸಿದಂತೆ

ಪ್ರತಿ ಬಾರಿ ನಿನ್ನ ನೋಡಿದಾಗ...

Saturday, February 6, 2010

ಬಸ್ಸಿನಾಗ ಸುರಿದಿತ್ತ ಜೇನ (ಕೊನೆಯ ಭಾಗ)

ಲೇಖನ: ಅನಂಗ


"ಕವಿ, ಜೇನ ಯಾವಾಗ ಸುರೀತಂತ ಹೇಳಲಾ..."

"ನೀವು ಮನೀಗೆ ಬಂದಾಗಿನಿಂದ."

"ಅಂದ್ರ ಮುಂಜಾನೆಯಿಂದ?"

"ಹೂಂ"

"ಮೊದಲs ಹೇಳಿದ್ರ ಅದನ್ನ ಅಲ್ಲೇ ಹೀರಿಬಿಡ್ತಿದ್ದೆ..."

"ಅದ್ಹೆಂಗ ಹೇಳ್ಲಿ?"

"ಯಾಕ? ನಿನಗೇನ ಹೇಳ್ಲಿಕ್ಕೆ ಹಾದಿ ಕಡಿಮಿ ಅವಯೇನ?"

"ಮನ್ಯಾಗ ಅಷ್ಟ ಮಂದಿ ಇದ್ರಲ್ಲಾ..."

"ಹೂಂ, ಇರ್ಲಿ. ನಾಲ್ಕ ದಿನಾ ನಂದ ನೆನಪ ಭಾಳ ಆತೇನ? ಫೋನ್ ಮಾಡಿದಾಗೆಲ್ಲಾ ನಿನ್ನ ಸುತ್ತ ಯಾರರೆ ಇರಾವ್ರು. ಹೆಚ್ಚು ಏನೂ ಕೇಳ್ಲಿಕ್ಕೇ ಆಗಿಲ್ಲ ಮಾರಾಯ್ತಿ."

ಅಕೀ ಏನೂ ಅನಲಿಲ್ಲ. ಯಾಕಂದ್ರ ಆಕಿ ತನ್ನ ತುಟೀನ ಹಲ್ಲಾಗ ಕಚ್ಚಿ ಹಿಡಿದಿದ್ಳು. ಯಾಕಂದ್ರ ನನ್ನ ಬಟ್ಟಗೋಳು ಅಕಿ ತಂತೀನ ಮೀಟಲಿಕ್ಕ ಹತ್ತಿದ್ವು. ಅಕಿ ತೊಡಿಗೋಳು ಒಮ್ಮೆ ಅಗಲ ಆದ್ರ ಒಮ್ಮೆ ನನ್ನ ಕೈಗೆ ಒತ್ತಿಕೊಂಡಗ ಮಾಡ್ತಿದ್ವು.

"ಅಲ್ಲಾ ಕವಿ, ನಾಲ್ಕೇ ದಿನದಾಗ ಇಷ್ಟೊಂದು ಬೆಳದಾದಲ್ಲಾ ನಿನ್ನ ಬೆಳಿ!"

"ಹೂಂ"

"ಏನ ಹೂಂ? ಮೊನ್ನೇನೇ ಎಲ್ಲಾ ತಗದು ಚಂದಂಗ ನುಣ್ಣಗ ಮಾಡಿ ಕಳಸಿದ್ದೆ..."

"ನೀವ ಹತ್ರ ಇಲ್ಲಾ ಅಂದ್ರ ಬೆಳಿ ತಗ್ಯಾವ್ರ ಯಾರು?"

ಆಕಿ ಹಂಗ ಮಾತಾಡ್ತಿದ್ರ ನನ್ನ ಪ್ಯಾಂಟದಾನ ಬೆಪ್ಪ ದಪ್ಪಗಾಗಿ ಸೆಣಸಾಡಲಿಕ್ಕ ಹತ್ತಿತ್ತು. ಆಕಿ ತೊಡಿ ನಡುವಿನ ನನ್ನ ಕೈ ಪೂರಾ ಹಸೀಯಾಗಿತ್ತು.

ಅದು ಬಸ್ ಆಗಿರದಿದ್ರ ಆ ಹೊತ್ತಿಗಾಗ್ಲೇ ನನ್ನದು ಅಕಿದ್ರಾಗ ಹೊಕ್ಕು ಕುಣಿದಿರತಿತ್ತು. ಆದ್ರ ಅದು ಬಸ್ ಆಗಿದ್ರಿಂದ ಅಲ್ಲಿ ಹೆಚ್ಚೇನೂ ಮಾಡ್ಲಿಕ್ಕೆ ಆಗಿರ್ಲಿಲ್ಲ. ಸ್ವಲ್ಪ ಹೊತ್ತ ಆದಮ್ಯಾಲ ಅಕಿ ಜೋರಂಗ ನಡಗಿದ್ಳು. ಯಾರರ ನೋಡಿದ್ರ ಪಾಪ ಹುಡುಗಿಗೆ ಥಂಡಿ ಭಾಳ ತಗೋಂಡದ ಅಂದಿರಾವ್ರು. ಆದ್ರ ನನಗ ಗೊತ್ತಿತ್ತು ಅದು ಥಂಡೀ ನಡಗಲ್ಲ ಅಂತ. ಆಕಿ ಶಾಂತ ಆದಮ್ಯಾಲೆ ನಾನು ಕೈ ಹೊರಗೆಳಕೊಂಡು ನನ್ನ ಪ್ಯಾಂಟನಾಗ ಹಾಕ್ಕೊಂಡೆ. ಸ್ವಲ್ಪ ಮುಟ್ಟಿದ್ದೇ ತಡ ನಂದು ರಸಾ ಸಿಡಿಸೇ ಬಿಡ್ತು. ಅದು ಕವಿತಾಗ ಗೊತ್ತಾಯ್ತು.

'ಹೋಗ್ಲಿ ಬಿಡ್ರಿ,.. ಮನೀಗ ಹೋದಮ್ಯಾಲೆ ನಿಮಗ ಹೋಳಗಿ ಊಟಾ ನಾ ಹಾಕ್ತೀನಿ' ಅಂದ್ಳು.

ಕವಿತಾನ ಹೋಳಗಿ ಊಟ ಅಂದ್ರ ಭಾಳಾ ಸ್ಪೆಷಲ್ ನೋಡ್ರಿ. ಅದ್ರ ಕಥೀ ಮತ್ತ್ಯಾವಾಗರೇ ಹೇಳ್ತಿನಿ.